ಚಿತ್ರರಂಗದಲ್ಲಿ ಆಗಾಗ ಕಿಸ್ಸಿಂಗ್ ದೃಶ್ಯಗಳು ಸುದ್ದಿಗೆ ಕಾರಣ ಆಗುತ್ತವೆ. ಇದೀಗ ಕನ್ನಡದ ಸಿನಿಮಾವೊಂದರ ಕಿಸ್ಸಿಂಗ್ ದೃಶ್ಯ ಸುದ್ದಿ ಮಾಡುತ್ತಿದೆ. ನಟ ಸೃಜನ್ ಲೋಕೇಶ್ ಮತ್ತು ನಟಿ ಹರಿಪ್ರಿಯಾ ನಡುವಿನ ದೃಶ್ಯ ಇದಾಗಿದೆ.Kissing scenes in 'Ellidde Illeethanka' kannada movie song.